ಚಿತ್ರದುರ್ಗ || ಅವೈಜ್ಞಾನಿಕ ಡಿವೈಡರ್ ಅಳವಡಿಕೆಗೆ ಚಿತ್ರದುರ್ಗದ ಜನ ಹೈರಾಣು

ಚಿತ್ರದುರ್ಗ: ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಅನುದಾನ ನೀಡಿತ್ತು. ಆದರೆ ರಸ್ತೆ ಅಗಲೀಕರಣ ಮಾಡದೇ ರಸ್ತೆ ಮಧ್ಯೆ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಿದ ಪರಿಣಾಮ ಅವಘಡಗಳು…