ಬೆಳಗಾವಿ || ಪೋಟೋಗ್ರಾಪರ್ ಮೇಲೆ ಪೋಲಿಸ್ ದರ್ಪ : ಠಾಣೆಯ ಮುಂದೆ ಸಂಬಂಧಿಗಳ ಆಕ್ರೋಶ

ಬೆಳಗಾವಿ : ಕಳೆದ ಎರಡು ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಮದುವೆಯಲ್ಲಿ ಫೋಟೋ ತೆಗೆದಿದ್ದ ಫೋಟೋಗ್ರಾಫರ್ ನನ್ನು…