ಮುನಿರತ್ನ ಮೂರು ತಿಂಗಳ ಹಿಂದೆಯೇ ಅರೆಸ್ಟ್ ಆಗಬೇಕಿತ್ತು, ಯಾಕೆ?

ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್ನಿಂದ ರಿಲೀಫ್ ಪಡೆದಿದ್ದ ಬಿಜೆಪಿ ಶಾಸಕ ಮುನಿರತ್ನ ಸದ್ಯ ಮಹಿಳೆ ಮೇಲಿನ ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಆದರೆ…

ತಾಯಿಯನ್ನು ಕೊಂದು ದೇಹವನ್ನು ತಿಂದ ಮಗ : ಮರಣದಂಡನೆಗೆ ಗುರಿ

ಮುಂಬೈ: ತನ್ನ ತಾಯಿಯನ್ನೇ ಕೊಂದು, ದೇಹದ ಭಾಗಗಳನ್ನು ತಿಂದ ಕೊಲ್ಲಾಪುರದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಕಾಯಂಗೊಳಿಸಿದೆ. ಸುನಿಲ್ ಕುಚಕೊರವಿ ಎಂಬಾತನೆ ಮರಣದಂಡನೆ ಗುರಿಯಾದ…

ಹೋಟೆಲ್ ನಲ್ಲಿ ಕಿರಿಕ್ : ಬಿ.ಎಸ್.ಎಫ್ ಯೋಧನಿಂದ ಚಾಕು ಇರಿತ

ಬೆಳಗಾವಿ : ಹೋಟೆಲ್ನಲ್ಲಿ ಕಿರಿಕ್ ಮಾಡಿದ ಯುವಕನಿಗೆ ಬಿಎಸ್ಎಫ್ ಯೋಧ ಚೂರಿ ಇರಿದಿರುವ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಸದಾಶಿವ ನಗರದಲ್ಲಿರುವ ಆಯಿ ಹೋಟೆಲ್ನಲ್ಲಿ…

ಹೆಲಿಕ್ಯಾಪ್ಟರ್ ಬುಕ್ ಮಾಡಿದ್ದ ದಾಸನ ಅಭಿಮಾನಿಗಳಿಗೆ ಶಾಕ್

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನವರು ಇಂದು ಜೈಲಿನಿಂದ ಬಿಡುಗಡೆಯಾಗುತ್ತಾರೆ. ಅವರನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಹೆಲಿಕ್ಯಾಪ್ಟರ್ ನಲ್ಲಿ ಕರೆತರಲಾಗುತ್ತದೆ…

ಕೇರಳದಲ್ಲಿ ATM ದರೋಡೆ : ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಟ್ರಕ್ ಚೇಸ್

ತ್ರಿಶ್ಯೂರು : ಕೇರಳದ ತ್ರಿಶ್ಯೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅಪರಿಚಿತ ದರೋಡೆ ಗುಂಪೊಂದು ಮೂರು ಕಡೆ ಎಟಿಎಂ ದರೋಡೆ ಮಾಡಿ 65 ಲಕ್ಷ ಹಣ ದೋಚಿದ್ದಾರೆ. ಈ ನಡುವೆ…

ಸೀಮೆಎಣ್ಣೆ ಸುರಿದು ಪತ್ನಿ ಕೊOದ ಭೂಪ‌ 27 ವರ್ಷದ ಬಳಿಕ‌ ಅರೆಸ್ಟ್

ತುಮಕೂರು : ಪತ್ನಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟು ಕೊಲೆ‌ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಿಪಟೂರು ತಾಲೂಕು ಕುಡುವನಘಟ್ಟದ ನಿಂಗಪ್ಪ(62)ಬಂಧಿತ ಆರೋಪಿ. ಬರೋಬ್ಬರಿ…

ಅಪರಾಧ ಪ್ರಕರಣಗಳ CBI ತನಿಖೆ ಅಧಿಸೂಚನೆ ವಾಪಸ್ ಪಡೆಯಲು ಸರ್ಕಾರದ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು CBI ತನಿಖೆ ಮಾಡುವ ಸಂಬಂಧದ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಸಿಬಿಐ ದುರ್ಬಳಕೆ ಆಗುತ್ತಿದ್ದು, ಕಾನೂನು ಬದ್ಧವಾಗಿ ತನಿಖೆ ಮಾಡುತ್ತಿಲ್ಲ. ಅಲ್ಲದೇ, ಸಿಬಿಐಗೆ…

ಹನಿಟ್ರ್ಯಾಪ್ ಪ್ರಕರಣ : ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ: ಹನಿಟ್ರ್ಯಾಪ್ ಪ್ರಕರಣವನ್ನು ಬೇಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಜಿಲ್ಲೆಯ ಟಿಳಕವಾಡಿಯ ಮಂಗಳವಾರಪೇಟೆ ನಿವಾಸಿ ವಿನಾಯಕ ಸುರೇಶ್ ಕುರಡೆಕರ್ ನೀಡಿದ…

ಹುಡುಗಿ ಸಹಾಯಕ್ಕೆ ಬಂದ ಇಬ್ಬರ ಮೇಲೆ‌ ಲಾಂಗ್ ನಿಂದ ಮನಸೋ ಇಚ್ಚೆ ಹಲ್ಲೆ

ಪುಂಡರ ಹಾವಳಿಗೆ ಬೆಚ್ಚಿ ಬಿದ್ದ ತುಮಕೂರು, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ ತುಮಕೂರು:  ಹುಡುಗಿ ಸಹಾಯಕ್ಕೆ ಬಂದ ಇಬ್ಬರ ಮೇಲೆ ಹುಡುಗಿ ಚುಡಾಯಿಸಿದಾತ…

ಪಾಗಲ್ ಪ್ರೇಮಿಯಿಂದ ಹಾಗಿದ್ದಾದರು ಏನು..?

ಹುಬ್ಬಳ್ಳಿ: ಪ್ರೀತ್ಸೆ ಪ್ರೀತ್ಸೆ ಅಂತ ಹುಡುಗಿಯ ಹಿಂದ ಬಿದ್ದ ಪಾಗಲ್ ಪ್ರೇಮಿ ತಾನು ಪ್ರೀತಿಸುತ್ತಿರುವ ಹುಡುಗಿಯ ತಾಯಿಗೆ ಚಾಕು ಇರಿದ ಘಟನೆ ನಗರದ ಲೋಹಿಯಾ ನಗರದಲ್ಲಿ ಇಂದು…