ಜಾಲಿ.. ಜಾಲಿ ಎಲ್ಲಾ ಜಾಲಿ ಅಂತ ನಾಯಿ ಜೊತೆ ರೈಡ್ ಮಾಡ್ತಿದ್ದವನಿಗೆ ಖಾಲಿ.. ಖಾಲಿ ಎಂದ ಬೆಂಗಳೂರು ಪೊಲೀಸ್!

ಬೆಂಗಳೂರು : ಬೆಂಗಳೂರಿನಲ್ಲಿ ತಿರ್ಪೆ ಶೋಕಿ ಮಾಡುತ್ತಿದ್ದ ಕಾರು ಮಾಲೀಕರೊಬ್ಬರಿಗೆ ಬೆಂಗಳೂರು ನಗರ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಜಾಲಿ ಜಾಲಿ… ಎಲ್ಲಾ ಜಾಲಿ ನಾಯಿ ಜೊತೆ…