DC ಕಛೇರಿಯಲ್ಲಿ ಮಹಿಳೆಯ ಕಣ್ಣೀರು – ಅನಾಮಿಕ ಪತ್ರಗಳಿಂದ ತೊಂದರೆ, ಪೊಲೀಸರು ಗಮನವಿಲ್ಲ ಎಂದು ಆಕ್ರೋಶ.
ಹಾಸನ:ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಆಲೂರು ತಾಲೂಕಿನ ಮಹಿಳೆಯೊಬ್ಬರು ತಮ್ಮ ದುಃಖವನ್ನು ಕಣ್ಣೀರಿಗೆಲ್ಲಿದರು. ತನ್ನ ಮನೆಗೆ ನಿರಂತರವಾಗಿ ಅನಾಮಿಕ ಧಮಕಿ ಪತ್ರಗಳು ಬರುತ್ತಿದ್ದು, ಮನಶಾಂತಿಯೇ ಇಲ್ಲ…
