ಕಳೆದುಹೋದ 30 ಗ್ರಾಂ ಚಿನ್ನ ಹುಡುಕಿ ಸಂತ್ರಸ್ತರಿಗೆ ಹಿಂದಿರುಗಿಸಿದ ಮಧುಗಿರಿ ಪೊಲೀಸರು.

ಮಧುಗಿರಿ ಪೊಲೀಸರ ಶ್ಲಾಘನೀಯ ಕಾರ್ಯ: ಕಳೆದುಹೋದ ಚಿನ್ನ ವಾಪಸ್ ಮಧುಗಿರಿ: ಮಧುಗಿರಿ ಪೊಲೀಸ್ ಠಾಣೆಯ ಆರಕ್ಷಕರ ಸಮಯ ಪ್ರಜ್ಞೆಯಿಂದ ಕಳೆದು ಹೋಗಿದ್ದ 30 ಗ್ರಾಂ ಚಿನ್ನದ ಬ್ಯಾಗನ್ನು…