DK ಶಿವಕುಮಾರ್ CM – DCM ವಿಜಯೇಂದ್ರ, ಡೀಲ್?

ಅಮಿತ್  ಶಾ  ಮುಂದೆ  ಏನಾಯ್ತು  ಎಂಬುದನ್ನು  ಎಳೆ ಎಳೆಯಾಗಿ  ಬಿಚ್ಚಿಟ್ಟ  ಯತ್ನಾಳ್. ಬೆಳಗಾವಿ: ಕರ್ನಾಟಕ ಕಾಂಗ್ರೆಸ್​​​ನಲ್ಲಿ ನಿಯಂತ್ರಣಕ್ಕೆ ಸಿಗದಂತೆ ಭುಗಿಲೆದ್ದಿರುವ ಸಿಎಂ ಕುರ್ಚಿ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.…

D.K ಶಿವಕುಮಾರ್ CM ಆಗಲಿ: ಜಮೀರ್ ಅಹ್ಮದ್ ಅಚ್ಚರಿ ಹೇಳಿಕೆ.

ಆಸೆ ವ್ಯಕ್ತಪಡಿಸಿದ ಸಚಿವ, ಅಂತಿಮನಿರ್ಧಾರ ಹೈಕಮಾಂಡ್ ಕೈಯಲ್ಲಿದೆ. ಬೆಳಗಾವಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಮುಖ್ಯಮಂತ್ರಿ ಆಗಬೇಕೆಂದು ಆಸೆ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಶುಕ್ರವಾರ…

ರಾಹುಲ್ ಗಾಂಧಿಯ ಜರ್ಮನಿ ಪ್ರವಾಸಕ್ಕೆ BJP ಲೇವಡಿ.

ಚಳಿಗಾಲದ ಅಧಿವೇಶನದ ಮಧ್ಯೆ ರಾಹುಲ್ ವಿದೇಶ ಪ್ರವಾಸ. ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ  ಅವರ ಮುಂಬರುವ…

 “ಇದು ನನ್ನ ಸಂಪಾದನೆ, ನನ್ನ ವೈಯಕ್ತಿಕ ವಿಚಾರ”- ಡಿಕೆ ಶಿವಕುಮಾರ್.

“1,000 ರೂ ವಾಚ್ ಕಟ್ಟುತ್ತೇನೆ, 10 ಲಕ್ಷ ರೂ ವಾಚ್ ಕಟ್ಟುತ್ತೇನೆ!” – ಡಿಕೆ ಶಿವಕುಮಾರ್ ಕಿಡಿಕಾರಿಕೆ ಹಾಸನ : ರಾಜ್ಯ ರಾಜಕೀಯದಲ್ಲಿ ಸದ್ಯ ಕೈ ಗಡಿಯಾರದ  ಜಟಾಪಟಿ ಜೋರಾಗಿದೆ.…

 “ಡಿಕೆ ಶಿವಕುಮಾರ್ CM ಆದ್ರೆ ನನಗೆ ಸಚಿವ ಸ್ಥಾನ ಬೇಡ” – KNR

CM ಬದಲಾವಣೆ ಚರ್ಚೆಯ ನಡುವೆಯೇ ರಾಜಣ್ಣ ಸ್ಟೋಟಕ ಹೇಳಿಕೆ. ಮೈಸೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವ ವೇಳೆ, ಮಾಜಿ ಸಚಿವ ಕೆ.ಎನ್​​ ರಾಜಣ್ಣ…

“ಧೈರ್ಯ ಇದ್ದರೆ CBI ತನಿಖೆ ಘೋಷಿಸಿ”

ಭ್ರಷ್ಟಾಚಾರ 63%? — ಸರ್ಕಾರಕ್ಕೆ ಆರ್. ಅಶೋಕ್ ಸವಾಲು ಬೆಂಗಳೂರು : ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂಬ ಉಪಲೋಕಾಯುಕ್ತ  ನ್ಯಾಯಮೂರ್ತಿ ಬಿ. ವೀರಪ್ಪ ಅವರ ಹೇಳಿಕೆ ಸದ್ಯ…

ನಾಟಿ ಕೋಳಿ ಬ್ರೇಕ್‌ಫಾಸ್ಟ್ ರಾಜಕೀಯ ತಾಪಮಾನ ತಣ್ಣಗಾಗಿಸುವುದಾ?

ಬೆಂಗಳೂರು : ಸಿಎಂ ಕುರ್ಚಿ ಕದನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಹೈಕಮಾಂಡ್ ಸಿಎಂಗೆ ಕರೆ ಮಾಡಿ ಒಟ್ಟಿಗೆ ಸೇರಿ ಬ್ರೇಕ್ ಫಾಸ್ಟ್​ ಮಾಡುವಂತೆ ಕರೆ ನೀಡಿತ್ತು. ಇದರ…

 ‘ಕೊಟ್ಟ ಮಾತು’ ಪ್ರಶ್ನೆಗೆ ಸಿಟ್ಟಾದ ಸಿದ್ದರಾಮಯ್ಯ; ಡಿಕೆ ಶಿವಕುಮಾರ್ ಜೋರಾಗಿ ನಕ್ಕರು.

ಬೆಂಗಳೂರು: ‘ಕೊಟ್ಟ ಮಾತು’ ಹಾಗೂ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದದ ಕುರಿತ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಸಿಟ್ಟಿನಿಂದಲೇ ಉತ್ತರಿಸಿದ ಅವರು, ಏನು…

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್.

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಸುಮಾರು ಒಂದು ತಿಂಗಳಿನಿಂದ ಅನಗತ್ಯವಾಗಿ ಕಾಂಗ್ರೆಸ್​​ನಲ್ಲಿ ಕೆಲವು ಗೊಂದಲಗಳು ನಿರ್ಮಾಣವಾಗಿವೆ. ಈ ಕಾರಣಕ್ಕೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾನು ಮತ್ತು ಉಪ ಮುಖ್ಯಮಂತ್ರ…

ಅಧಿಕಾರ ಹಂಚಿಕೆ ಗೊಂದಲ: ಸಿದ್ದು ಸರ್ಕಾರದ ಜನಪ್ರಿಯತೆ ಕುಸಿತ.

ಬೆಂಗಳೂರು : ಕರ್ನಾಟಕ ಕಾಂಗ್ರೆಸ್​ನಲ್ಲಿ ತೀವ್ರಗೊಂಡಿರುವ ಅಧಿಕಾರ ಹಂಚಿಕೆ ಕಿತ್ತಾಟ ಸರ್ಕಾರದ ವರ್ಚಸ್ಸನ್ನೇ ಕುಗ್ಗಿಸುವ ಮಟ್ಟಕ್ಕೆ ಹೋಗಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. 2024ರ ಆರಂಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೊಂದಿದ್ದ ಜನಪ್ರಿಯತೆ ಈಗ…