ಪೂನಂ ಪಾಂಡೆಗೆ ಮಂಡೋದರಿ ಪಾತ್ರದ ಆಫರ್; ಭಕ್ತರ ಆಕ್ರೋಶದಿಂದ ರೋಲ್ ಕೆನ್ಸಲ್!

ನವದೆಹಲಿ : ಬೋಲ್ಡ್ ನಟಿಯಾಗಿ ಗುರುತಿಸಿಕೊಂಡಿರುವ ಪೂನಂ ಪಾಂಡೆಗೆ ‘ಲವ್ ಕುಶ್ ರಾಮಲೀಲಾ’ದಲ್ಲಿ ಮಂಡೋದರಿ ಪಾತ್ರದ ಆಫರ್ ಕೊಟ್ಟಿದ್ದರಿಂದ ದೊಡ್ಡ ವಿವಾದವೊಂದು ಪ್ರಾರಂಭವಾಯಿತು. ವಿಶ್ವ ಹಿಂದೂ ಪರಿಷತ್…