10ನೇ ಪಾಸಾದವರಿಗೆ ಲಿಖಿತ ಪರೀಕ್ಷೆ ಇಲ್ಲದೆ ಸರ್ಕಾರದ ಉದ್ಯೋಗ.

ಇಂಡಿಯಾ ಪೋಸ್ಟ್ 28,740 ಹುದ್ದೆಗಳ ಭರ್ತಿ ಘೋಷಣೆ. ದೇಶಾದ್ಯಂತ ಸರ್ಕಾರಿ ಉದ್ಯೋಗದ ಅವಕಾಶಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯಾ ಪೋಸ್ಟ್ ದೊಡ್ಡ ಸುವರ್ಣಾವಕಾಶವನ್ನು ಘೋಷಿಸಿದೆ. ವಿವಿಧ ಅಂಚೆ ವೃತ್ತಗಳಲ್ಲಿ ಗ್ರಾಮೀಣ…