2036ರ ಒಲಿಂಪಿಕ್ಸ್ಗೆ ಸರ್ಕಾರ ಸಿದ್ಧತೆ; 3000 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ..!

2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಯುಎಸ್ಎನ ಲಾಸ್ ಏಂಜಲೀಸ್ ಆತಿಥ್ಯ ವಹಿಸಲಿದೆ. ಹಾಗೆಯೇ 2032ರ ಒಲಿಂಪಿಕ್ಸ್ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆಯಲಿದೆ. ಈ ಎರಡು ಒಲಿಂಪಿಕ್ಸ್ಗಳ ಬಳಿಕ ಭಾರತದಲ್ಲಿ ಜಾಗತಿಕ…