ದೆಹಲಿ ಸ್ಫೋಟದ ಗಾಯಾಳುಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ.

ದೆಹಲಿ: ದೆಹಲಿಯ ಲೋಕ ನಾಯಕ್ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ತೆರಳಿ ಕೆಂಪು ಕೋಟೆ ಬಳಿಯ ಕಾರು ಸ್ಫೋಟದ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಭೂತಾನ್…

ಗಂಗಾ ಘಾಟೆ ಸರಳ ಸ್ವಭಾವ; ಪ್ರಧಾನಿ ಮೋದಿಯವರ ಸಹೋದರಿ ವಸಂತಿಬೆನ್ ಭೇಟಿ, ನೆಟ್ಟಿಗರ ಮೆಚ್ಚುಗೆ.

ಪ್ರಧಾನಿ ನರೇಂದ್ರ ಮೋದಿಯವರ ಸಹೋದರಿ ವಸಂತಿ ಬೆನ್ ಇತ್ತೀಚೆಗೆ ಋಷಿಕೇಶದಲ್ಲಿರುವ ಗಂಗಾ ಘಾಟ್​ಗೆ ಭೇಟಿ ನೀಡಿದ್ದರು. ಅವರ ಸರಳತೆಯನ್ನು ನೆಟ್ಟಿಗಳು ಬಾಯ್ತುಂಬಾ ಹೊಗಳಿದ್ದಾರೆ. ಅಪೂರ್ವ ಸಿಂಗ್ ಎಂಬುವವರು…

ಕರ್ನಾಟಕ ರಾಜ್ಯದಿಂದ ಹಿಮಾಚಲ ಪ್ರದೇಶಕ್ಕೆ 5 ಕೋಟಿ ರೂ. ಆರ್ಥಿಕ ಸಹಾಯ, ಸಿಎಂ ಸಿದ್ದರಾಮಯ್ಯ ಘೋಷಣೆ.

ಬೆಂಗಳೂರು: ಹಿಮಾಚಲ ಪ್ರದೇಶದಲ್ಲಿ ಜೂನ್ 20ರಿಂದ ಆರಂಭವಾದ ಮಳೆ ಮತ್ತು ಪ್ರವಾಹದ ದುರಂತಗಳಿಂದ 380 ಜನರು ಸಾವನ್ನಪ್ಪಿದ ಬೆನ್ನಲ್ಲೆ, ಕರ್ನಾಟಕ ಸರ್ಕಾರವು 5 ಕೋಟಿ ರೂ. ಆರ್ಥಿಕ…