ನಮ್ಮ ಮೆಟ್ರೋ ಸಾಗುವ ಈ ಭಾಗಗಳಲ್ಲಿ ಆಸ್ತಿ ಮೌಲ್ಯ, ಮನೆ ಬಾಡಿಗೆ ಭಾರೀ ಹೆಚ್ಚಳ

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೊ ಯೋಜನೆ ರಾಜಧಾನಿಯ ಎಲ್ಲ ದಿಕ್ಕುಗಳಲ್ಲೂ ವಿಸ್ತರಣೆ ಆಗುತ್ತಿದೆ. ಹೊಸ ಯೋಜನೆಗಳು ಆರಂಭಕ್ಕೆ ದಿನಗಣನೇ ಶುರುವಾಗಿದೆ. ಹೊಸ ಮಾರ್ಗಗಳು ಸಾರ್ವಜನಿಕರಿಗೆ ಮುಕ್ತಗೊಳ್ಳಲು ಸಜ್ಜಾಗಿವೆ.…