ಫ್ಲೆಕ್ಸ್ ವಿಚಾರ: ಪೌರಾಯುಕ್ತೆ ನಿಂದನೆ ಪ್ರಕರಣ

ಕ್ಷಮೆ ಕೇಳಿದ ನಟ ಝೈದ್ ಖಾನ್ ‘ಕಲ್ಟ್’ ಸಿನಿಮಾದ ಈವೆಂಟ್ ಇತ್ತೀಚೆಗೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ನಡೆದಿತ್ತು. ಕೋಟೆ ವೃತ್ತದ ಬಳಿ ದಾರಿಗೆ ಅಡ್ಡಲಾಗಿ ಫ್ಲೆಕ್ಸ್​​ಗಳನ್ನು ಹಾಕಲಾಗಿತ್ತು.…