‘ಪುನೀತ್ ಸ್ಟಾರ್ ಆಗಿ ಅದನ್ನೆಲ್ಲ ಮಾಡಬೇಕಿರಲಿಲ್ಲ’; ಭಾವುಕರಾಗಿ ಮಾತನಾಡಿದ Anupama ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಅವರು ಪುನೀತ್ ರಾಜ್ ಕುಮಾರ್ ಅವರೊಂದಿಗೆ ‘ನಟಸಾರ್ವಭೌಮ’ ಚಿತ್ರದಲ್ಲಿ ನಟಿಸಿದ್ದರು. ಅವರ ನಟನಾ ಅನುಭವ ಮತ್ತು ಪುನೀತ್ ನಡುವಿನ ಬಲವಾದ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ.…