ಚಂಡೀಗಢ || ಅಮೃತ್ಸರ ದೇಗುಲ ಸ್ಫೋಟ ಪ್ರಕರಣ: ಶಂಕಿತ ಆರೋಪಿ ಪಂಜಾಬ್ ಪೊಲೀಸರ ಗುಂಡಿಗೆ ಬಲಿ

ಚಂಡೀಗಢ : ಅಮೃತ್ಸರದ ದೇಗುಲದ ಹೊರಭಾಗದಲ್ಲಿ ನಡೆದ ಸ್ಪೋಟ ಪ್ರಕರಣದ ಶಂಕಿತ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈ ಘಟನೆಯನ್ನು ಪೊಲೀಸರು ದೃಢಪಡಿಸಿದ್ದಾರೆ. ಸ್ಪೋಟದ ಬಳಿಕ ಆತನನ್ನು…