Su From So ನಿರ್ದೇಶಕರ ಸರಳತೆ ಬಗ್ಗೆ ಭಾವ Pushparaj ಹೇಳೋದೇನು?

ಸೂಪರ್ ಹಿಟ್ ಆಗಿರುವ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವ ಪಾತ್ರವನ್ನು ಮಾಡಿ ಪುಷ್ಪರಾಜ್ ಬೊಳ್ಳಾರ್ ಅವರು ಫೇಮಸ್ ಆಗಿದ್ದಾರೆ. ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡ್ ಮುಂತಾದವರ ಜೊತೆಗೆ…