‘ಕೂಲಿ’ ಸಿನಿಮಾ ಮೂಲಕ ರಚಿತಾ ರಾಮ್​ಗೆ ಈಡೇರಿತು ಹಲವು ವರ್ಷಗಳ ವಿಚಿತ್ರ ಕನಸು. | Rachita Ram

ರಚಿತಾ ರಾಮ್ ಅವರು ‘ಕೂಲಿ’ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಇದು ಅವರ ಹಲವು ವರ್ಷಗಳ ಕನಸಾಗಿತ್ತು. ಈ ಚಿತ್ರದ ಭಾರೀ ಯಶಸ್ಸಿನೊಂದಿಗೆ, ರಚಿತಾ…

ಬಿಕ್ಲು ಶಿವ ಕೊಲೆ ಕೇಸ್ನ A1 ಆರೋಪಿ ಜೊತೆ Rachita Ram ; ಏನಿದರ ಅಸಲಿಯತ್ತು..?

ಪ್ರಕರಣದ ಎ1 ಆರೋಪಿ ಜಗದೀಶ್ ಜೊತೆ ಅವರ ಫೋಟೋ ವೈರಲ್ ಆಗಿದೆ. ಆದರೆ, ಈ ಫೋಟೋ ರವಿಚಂದ್ರನ್ ನಿರ್ಮಿಸಿದ್ದ “ರವಿ ಬೋಪಣ್ಣ” ಚಿತ್ರದ ಸಂದರ್ಭದಲ್ಲಿದೆ ಎಂದು ರಚಿತಾ…

ಸುದೀಪ್, ದರ್ಶನ್, ರಶ್ಮಿಕಾನೇ ಪ್ರಚಾರಕ್ಕೆ ಬರ್ತಾರೆ.. ಆದರೆ RACHITA RAM ಬರಲಿಲ್ಲ; ನಿರ್ದೇಶಕ ಗರಂ

ನಟಿ ರಚಿತಾ ರಾಮ್ ಅವರು ಸಂಜು ವೆಡ್ಸ್ ಗೀತಾ 2 ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂಬುದು ವಿವಾದಕ್ಕೆ ಕಾರಣ ಆಗಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ…

ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಇನ್ಸ್ಟಾ ಪೋಸ್ಟರ್ ಭಾರೀ ವೈರಲ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಈ ಹಿನ್ನೆಲೆ ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ, ನಟಿಯರು…

ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ನಟಿ ರಚಿತಾ ರಾಮ್

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ರಚಿತಾ ರಾಮ್ ಅವರಿಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಕ್ಟೋಬರ್ 3ರಂದು ನಟಿ 32ನೇ ವಸಂತಕ್ಕೆ ಕಾಲಿಡಲಿದ್ದಾರೆ.…