ಕ್ಷಣಮಾತ್ರದಲ್ಲಿ ಶಿಶು ರಕ್ಷಣಾ ಸಾಹಸ! ಮೈಸೂರಿನ ರೈಲ್ವೆ ಪೊಲೀಸರ ಚುರುಕುತನದಿಂದ ಅಪಹರಣ ವಿಫಲ.
ಮೈಸೂರು: ಆರು ತಿಂಗಳ ಶಿಶುವೊಂದರ ಅಪಹರಣ ಯತ್ನವನ್ನು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬುಧವಾರ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ತಡೆದಿದ್ದಾರೆ. ಬೆಳಗ್ಗೆ 5.20ಕ್ಕೆ, ಮೈಸೂರು ರೈಲ್ವೆ ನಿಲ್ದಾಣದ ಪೋರ್ಟಿಕೊ ಪ್ರದೇಶದ…
