30 ನಿಮಿಷ ಮಳೆ, ಬೆಂಗಳೂರು ಡಬಲ್ ಡೆಕ್ಕರ್ ಫ್ಲೈಓವರ್ ಈಜುಕೊಳ!

ಬೆಂಗಳೂರು: ಸುದ್ದಿಯಲ್ಲಿ ನಿತ್ಯ ನಿಂತಿರುವ ಬೆಂಗಳೂರಿನ ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಫ್ಲೈಓವರ್ ಮತ್ತೊಮ್ಮೆ ಟೀಕೆಯ ಗುರಿಯಾಗಿದ್ದು, ಈ ಬಾರಿ ಕಾರಣ ಮಳೆ. ಸೋಮವಾರ ಸಂಜೆ ಸಿಲ್ಕ್…