ತುಮಕೂರು || ರಾಜೇಂದ್ರ ಹತ್ಯೆ ಸುಫಾರಿ: ಆಡಿಯೋದಲ್ಲಿನ ಪುಷ್ಪ ಖತರ್ನಾಕ್ ಕಿಲಾಡಿ- ಸೋಮನಿಂದ ದೂರಾಗಿದ್ಯಾಕೆ ಗೊತ್ತಾ

ತುಮಕೂರು:- ಎಂಎಲ್ ಸಿ ರಾಜೇಂದ್ರ ಹತ್ಯೆ ಸುಫಾರಿ ಪ್ರಕರಣದಲ್ಲಿ ಸೋರಿಕೆಯಾಗಿದ್ದ ಆಡಿಯೋದಲ್ಲಿ ಮಾತನಾಡಿದ್ದ ಮಹಿಳೆ ಪುಷ್ಪ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸೋಮನಿಂದ ದೂರವಾಗಿದ್ದೇ ರೋಚಕ. ಹಾಗಾದ್ರೆ ದೂರವಾಗಿದ್ಯಾಕೆ?…