ನವರಾತ್ರಿಯಲ್ಲಿ ರಜನಿಕಾಂತ್ ಮೂರ್ತಿಗೆ ಆರತಿ! ಮಧುರೈನಲ್ಲಿ ಅಭಿಮಾನಿಯಿಂದ ದೇವರಂತೆ ಆರಾಧನೆ.
ಮಧುರೈ:ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪ್ರೀತಿ ಮತ್ತೊಂದು ಅತಿರೇಕದ ರೂಪದಲ್ಲಿ ಮಿಂಚಿದೆ. ತಮಿಳುನಾಡಿನ ಮಧುರೈನಲ್ಲಿ ಒಬ್ಬ ಕಟ್ಟಾ ಅಭಿಮಾನಿ ರಜನಿಕಾಂತ್ ಅವರ ಮೂರ್ತಿಗೆ ನವರಾತ್ರಿ ಸಂದರ್ಭದಲ್ಲಿ ದೇವರಂತೆ…
