ಕ್ರಿಶ್ 4’ ಸಿನಿಮಾ ಕಳಶ ಹೊತ್ತಿಡಲು ಸಿದ್ಧತೆ! ಚಿತ್ರೀಕರಣ ಯಾವಾಗ ಆರಂಭ? ರಾಕೇಶ್ ರೋಷನ್ ನೀಡಿದ ಸ್ಪಷ್ಟನೆ.

ಮುಂಬೈ: ಭಾರತೀಯ ಚಲನಚಿತ್ರರಂಗದಲ್ಲಿ ಜನಪ್ರಿಯವಾದ ಸೂಪರ್ ಹೀರೋ ಚಿತ್ರಮಾಲೆ ‘ಕ್ರಿಶ್’ ಈಗ ತನ್ನ ನಾಲ್ಕನೇ ಆವೃತ್ತಿಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಹೃತಿಕ್ ರೋಷನ್ ಅಭಿನಯದ ಈ ಚಿತ್ರ…