ಹಿಂದೂ ಹೊರತುಪಡಿಸಿ, ಬೇರೆ ಯಾವ ಧರ್ಮದವರು ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ?

ರಕ್ಷಾಬಂಧನವು ಸಹೋದರ-ಸಹೋದರಿಯರ ಬಂಧವನ್ನು ಸಂಕೇತಿಸುವ ಹಿಂದೂ ಹಬ್ಬ. ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬದಲ್ಲಿ, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಅವರ ಆರೋಗ್ಯ ಮತ್ತು ಯಶಸ್ಸಿಗೆ…