ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ ರಂಜಿತ್‌ಗೆ ಕೋರ್ಟ್ ವಿಶೇಷ ಶಿಕ್ಷೆ.

ಟ್ರಾಫಿಕ್ ರೂಲ್ಸ್ ಬೋರ್ಡ್ ಹಿಡಿದು ರಸ್ತೆ ಮೇಲೆ ನಿಲ್ಲುವ ಆದೇಶ, ಪೊಲೀಸ್ ಮೇಲ್ವಿಚಾರಣೆ. ಚಿಕ್ಕಮಗಳೂರು : ಅದೆಷ್ಟೇ ಜಾಗೃತಿ ಕೆಲಸಗಳನ್ನು ಸಂಚಾರಿ ಪೊಲೀಸರು ಮಾಡಿದರೂ ಕೆಲ ವಾಹನ ಸವಾರರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.…