ಕೊಪ್ಪಳದಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ! ಪಕ್ಕದಲ್ಲೇ ದಂಧೆ – ಆಹಾರ ಇಲಾಖೆಯಿಂದ ಖಡಕ್ ಎಚ್ಚರಿಕೆ .

ಕೊಪ್ಪಳ: ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಮೇಲೆ ಮತ್ತೊಮ್ಮೆ ಅಕ್ರಮದ ಕನ್ನ ಬಿದ್ದಿದ್ದು, ಕೊಪ್ಪಳದ ಕುರುಬರ ಓಣಿಯಲ್ಲಿ ರೇಷನ್ ಅಂಗಡಿಯ ಪಕ್ಕದಲ್ಲಿಯೇ ಅಕ್ಕಿ ಖರೀದಿ–ಮಾರಾಟದ ದಂಧೆ ನಡೆದಿದೆ.…