ಮಹಿಳೆಯರನ್ನು ನಿಂದಿಸುವುದೇ BJPಗರ ಕೆಲಸ: ಎಂಎಲ್ಸಿ Ravi Kumar ವಿರುದ್ಧ ಸಚಿವೆ Lakshmi Hebbalkar ವಾಗ್ದಾಳಿ..!

ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ವಿರುದ್ಧ ಮಹಿಳಾ ಮತ್ತು…