ಈ ತರಕಾರಿಗಳನ್ನು ಬೇಯಿಸದೇ ತಿನ್ನಿ.

ಹಸಿಯಾಗಿ ಸೇವಿಸಿದರೆ ಹೆಚ್ಚಾಗುತ್ತದೆ ಪೋಷಕಾಂಶ. ಆರೋಗ್ಯವಾಗಿರಲು ಸೊಪ್ಪು, ತರಕಾರಿಗಳ ಸೇವನೆ ಅತ್ಯಂತ ಪ್ರಯೋಜನಕಾರಿ. ಅವುಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ಒದಗಿಸುತ್ತವೆ. ತರಕಾರಿಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ…