ಭಾರತ ಸರ್ಕಾರ ಕೆಂಪು ಕೋಟೆಯನ್ನು ಅಕ್ರಮವಾಗಿ ವಶಪಡಿಸಿಕೊಡಿದೆ. ಸುಲ್ತಾನಾ ಬೇಗಂ ಕ್ಲೇಮ್

ಕೆಂಪು ಕೋಟೆಯನ್ನು ಸ್ವಾಧೀನಪಡಿಸಿಕೊಳ್ಳಲು ಬಹದ್ದೂರ್ ಷಾ ಜಾಫರ್ ಉತ್ತರಾಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸುಲ್ತಾನಾ ಬೇಗಂ ಅವರು ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ನ ಏಕಸದಸ್ಯ ನ್ಯಾಯಾಧೀಶರು…