ರಿಷಬ್ ಶೆಟ್ಟಿ ಸಿನಿಮಾ ಮೇಕಿಂಗ್‌ಗೆ ಆರ್ಜಿವಿ ವಿಚಿತ್ರ ಹೊಗಳಿಕೆ! ಸಾಮಾಜಿಕ ಜಾಲತಾಣದಲ್ಲಿ ಪದಗಳ ಬಳಕೆ ಚರ್ಚೆಗೆ ಕಾರಣ.

ರಿಷಬ್ ಶೆಟ್ಟಿ ಅವರನ್ನು ಹೊಗಳಿ ಆರ್​ಜಿವಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಿಷಬ್ ಶೆಟ್ಟಿ, ‘ನಾನು ಓರ್ವ ಸಾಮಾನ್ಯ ಸಿನಿಮಾ ಲವರ್’ ಎಂದು ರಿಷಬ್ ಶೆಟ್ಟಿ ಉತ್ತರಿಸಿದ್ದರು.…