ಅ. 31ರೊಳಗೆ ಬೆಂಗಳೂರು ರಸ್ತೆಗುಂಡಿ ಮುಚ್ಚಿ ಬಿಡಿ: D.Kಶಿವಕುಮಾರ್​.

ಬೆಂಗಳೂರು:ರಾಜಧಾನಿ ರಸ್ತೆಗಳ ಗುಂಡಿ ಸಮಸ್ಯೆಗೆ ಕೊನೆಗಾಣಿಸಲು ಮುಖ್ಯಮಂತ್ರಿಗಳು ಅಕ್ಟೋಬರ್ 31ರ ಅಂತಿಮ ಗಡುವು ನೀಡಿದ್ದಾರೆ. ಸುದ್ದಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಉನ್ನತ ಮಟ್ಟದ ಸಭೆ ನಂತರ ಉಪ…

“ನಾವು ಟ್ಯಾಕ್ಸ್ ಪೇ ಮಾಡ್ತೀವಿ, ರೋಡ್ ಸರಿ ಮಾಡ್ಕೊಡಿ!” — ಉಡುಪಿಯಲ್ಲಿ ಸಿಡಿದ ಸಾರ್ವಜನಿಕ ಕಿಡಿ.

ಉಡುಪಿ:“ಟ್ಯಾಕ್ಸ್ ಪೇ ಮಾಡೋದು ನಾವೆ, ಆದರೆ ರಸ್ತೆಗಳ ಪರಿಸ್ಥಿತಿ ಹದಮಾಡೋದು ನಿಮ್ಮ ಕೆಲಸ!” — ಈ ಘೋಷಣೆ ಈಗ ಉಡುಪಿಯಲ್ಲಿ ಎದ್ದೊಣವಾಗಿದೆ. ಹದಗೆಟ್ಟ ರಸ್ತೆಗಳ ಬಗ್ಗೆ ಅಸಹನೆಗೊಂಡ…

ಹೈದರಾಬಾದ್‌ನಲ್ಲಿ ಸೆಪ್ಟಿಕ್ ಟ್ಯಾಂಕರ್ ಪಲ್ಟಿ: ದೇವಸ್ಥಾನದ ಗೋಡೆಗೆ ಡಿಕ್ಕಿ .

ಹೈದರಾಬಾದ್: ಎನ್ಜಿಆರ್ಐ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಭೀಕರ ರಸ್ತೆ ಅಪಘಾತ . ಹೈದರಾಬಾದ್‌ನ ಉಪ್ಪಲ್ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸೆಪ್ಟಿಕ್ ಟ್ಯಾಂಕರ್…

ವೇಗದ ಬಸ್ ಡಿಕ್ಕಿ ಹೊಡೆದ ಅಪ*ತದಲ್ಲಿ ಇಬ್ಬರಿಗೆ ಗಾಯ.

ಕೋಲಾರ: ವೇಗವಾಗಿ ಬಂದಂತಹ  ಕೆಎಸ್‌ಆರ್‌ಟಿಸಿ ಬಸ್ ಮುಂಬದಿಯಲ್ಲಿದ್ದ ಆಟೋಗೆ ಡಿಕ್ಕಿ ಹೊಡೆದಂತಹ ಆಘಾತಕಾರಿ ಘಟನೆ ಕೋಲಾರದ ಕೆಜಿಎಫ್‌ ತಾಲೂಕಿನ ಮಲೆಯಾಳಿ ಲೈನ್‌ ಬಳಿ ನಡೆದಿದೆ. ಬಸ್‌ ಗುದ್ದಿದ…

ಹಾಸನದಲ್ಲಿ ಮದ್ಯಪಾನದ ಅಮಲಿನಲ್ಲಿ ಗೂಡ್ಸ್ ವಾಹನ ಚಾಲನೆ: ಬೈಕ್ ಸವಾರರಿಗೆ ಡಿಕ್ಕಿ, ಚಾಲಕ ಪರಾರಿಯತ್ನ.

ಹಾಸನ: ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದ್ದ ಭೀಕರ ಟ್ರಕ್ ಅಪಘಾತ ಹತ್ತು ಜನರನ್ನು ಬಲಿ ಪಡೆದ ಘಟನೆಯ ಕಹಿ ನೆನಪು ಮಾಸುವ‌ ಮುನ್ನವೇ ಮತ್ತೊಂದು ಅನಾಹುತ ಕೂದಲೆಳೆ ಅಂತರದಲ್ಲಿ…

ದೆಹಲಿ ರಿಂಗ್ ರಸ್ತೆಯಲ್ಲಿ ಭೀಕರ ಅಪ*ತ – ಹಣಕಾಸು ಸಚಿವಾಲಯದ ಅಧಿಕಾರಿ ನವಜೋತ್ ಸಿಂಗ್ ಸಾ*, ಪತ್ನಿ ಸ್ಥಿತಿ ಗಂಭೀರ.

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು,…

ರಾಂಗ್ ರೂಟ್‌ನಲ್ಲಿ ಫುಲ್ ಸ್ಪೀಡ್! ಆಟೋಗೆ ಡಿಕ್ಕಿ ಹೊಡೆದ ಬೈಕ್ ಸವಾರ.

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ರಾಂಗ್ ರೂಟ್‌ನಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಅಜಾಗರೂಕತನ ಭಾರೀ ಅಪಘಾತಕ್ಕೆ ಕಾರಣವಾಗಿದೆ. ಸಿವಿ ರಾಮನ್ ನಗರದಲ್ಲಿ ನಡೆದ ಈ ಘಟನೆಯಲ್ಲಿ, ಬೈಕ್…

ಸನ್ ರೂಫ್‌ ಮೋಜಿಗೆ ಕಠಿಣ ಶಿಕ್ಷೆ: ತಲೆ ಹಾಯಿಸಿದ ಬಾಲಕನಿಗೆ ಅಪಾಯ, ಈ ಕ್ರಮ ಕೈಗೊಂಡ ಪೊಲೀಸರು.

ಬೆಂಗಳೂರು: ಕಾರುಗಳಲ್ಲಿ ಸನ್ ರೂಫ್ ಇಲ್ಲದಿದ್ದರೆ ಆಕರ್ಷಣೆ ಕಡಿಮೆಯಾದಂತಾಗಿ ಹೋಗಿದೆ. ಆದರೆ, ಮೋಜಿಗಾಗಿ ಸನ್ ರೂಫ್‌ ಬಳಕೆ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂಬುದು ಇತ್ತೀಚಿನ ಘಟನೆಯಿಂದ ಮತ್ತೊಮ್ಮೆ ದೃಢಪಟ್ಟಿದೆ.…

ಆಫೀಸ್ ಎದುರು ಕಾರು ನಿಲ್ಲಿಸಿ ನಿದ್ರಿಸಿದ ವ್ಯಕ್ತಿ: 1 ಗಂಟೆ ಸಂಚಾರ ದಟ್ಟಣೆ, ಕೊನೆಗೆ ಕಿಟಕಿ ಒಡೆದು ಎಬ್ಬಿಸಿದ ಪೊಲೀಸರು!

ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕಚೇರಿ ಎದುರು ಕಾರು ನಿಲ್ಲಿಸಿ ಗಾಢ ನಿದ್ರೆಗೆ ಜಾರಿದ ಪರಿಣಾಮ, ಪ್ರಮುಖ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸಂಚಾರ…

ಚಾರ್ಮಿಂಗ್ ಈದ್ ಕಳೆದು ಹೋಯ್ತು ದುರಂತದಲ್ಲಿ: ಲಾರಿ, ಕಾರು, ಬೈಕ್ ನಡುವೆ ಭೀಕರ ಅಪ*ತ – ನಾಲ್ವರು ಬಾಲಕರ ದುರ್ಮರಣ.

ಚಾಮರಾಜನಗರ:  ಗಾಳಿಪುರ ಬೈಪಾಸ್ ರಸ್ತೆಯಲ್ಲಿ ಲಾರಿ, ಕಾರು ಮತ್ತು ಟಿವಿಎಸ್ ಎಕ್ಸ್ ಎಲ್ ಬೈಕ್ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಬಾಲಕರು ಮೃತಪಟ್ಟಿದ್ದು, ಪ್ರದೇಶದಲ್ಲಿ…