ಬೆಂಗಳೂರು || ವಿದೇಶದಲ್ಲಿ ಹೆಚ್ಚಿದ ಗುಲಾಬಿ ಬೇಡಿಕೆ : ಗುಲಾಬಿ ರಪ್ತಿನಲ್ಲಿ ಕೆಂಪೇಗೌಡ ಅಂತರಾಷ್ಟ್ಟ್ರೀಯ ನಿಲ್ಲಾಣಕ್ಕೆ ಅಗ್ರಸ್ಥಾನ

ಬೆಂಗಳೂರು: ಪ್ರೇಮಿಗಳ ದಿನದಂದು ಗುಲಾಬಿಗಳಿಗೆ ಜಾಗತಿಕವಾಗಿ ಉತ್ತಮ ಬೇಡಿಕೆ ವ್ಯಕ್ತವಾದ ಹಿನ್ನಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಲಾಬಿ ರಫ್ತಿನಲ್ಲಿ ದಾಖಲೆ ನಿರ್ಮಿಸಲಾಗಿದೆ. ಈ ಬಾರಿಯ ಪ್ರೇಮಿಗಳ…