ಬೆಂಗಳೂರು || ಎಸ್.ಎಂ.ಕೃಷ್ಣ ನಿಧನ: ರಾಜಕೀಯ ಕೊಡುಗೆ, ಜೀವನಾದರ್ಶ, ಒಡನಾಟ ಸ್ಮರಿಸಿದ ರಾಜಕೀಯ ಗಣ್ಯರು: ಸಂತಾಪ
ಬೆಂಗಳೂರು: ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಅನೇಕ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರೊಂದಿಗಿನ ಒಡನಾಟ ನೆನಪಿಸಿಕೊಳ್ಳುವ ಜೊತೆಗೆ ಅವರ ಸಾಧನೆ, ಜೀವನ ಕುರಿತು…