“ಶಬರಿಮಲೆ ಭಕ್ತರ ಸಂಖ್ಯೆ ನಿಯಂತ್ರಣ: ಸ್ಪಾಟ್ ಟಿಕೆಟ್ 5,000ಕ್ಕೆ, ದಿನದ ದರ್ಶನ ಮಿತಿ 75,000ಕ್ಕೆ ಇಳಿಕೆ”.
ಶಬರಿಮಲೆ: ಶಬರಿಮಲೆ ದೇವಾಲಯದಲ್ಲಿ ಮಂಡಲ ಮಕರವಿಳಕ್ಕು ಯಾತ್ರೆ ಆರಂಭವಾಗಿದೆ. ಭಕ್ತರ ಒಳಹರಿವು ಹೆಚ್ಚಾಗಿದ್ದು, ಕಾಲ್ತುಳಿತ ಉಂಟಾಗಿದೆ. ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದ್ದು, ಸ್ಪಾಟ್ ಬುಕಿಂಗ್…
