ಪ್ರಜ್ವಲ್ ದೇವರಾಜ್ – ರಾಜ್ ಬಿ. ಶೆಟ್ಟಿ ಜೋಡಿಯ ‘ಕರಾವಳಿ’ ಸಿನಿಮಾ ಶೂಟಿಂಗ್ ಪೂರ್ಣ: ಯಕ್ಷಗಾನ, ಫೈಟ್, ಸಂಸ್ಕೃತಿ – ಎಲ್ಲವೂ ಒಟ್ಟಿಗೆ!

ಕರಾವಳಿ ಭಾಗದ ಸಂಸ್ಕೃತಿ, ರಂಗಭೂಮಿ ಮತ್ತು ಶೌರ್ಯದ ಕತೆಗಳನ್ನು ಸಿಲುಕಿಸಿಕೊಂಡಿರುವ ‘ಕರಾವಳಿ’ ಸಿನಿಮಾ ಇದೀಗ ಶೂಟಿಂಗ್ ಹಂತ ಪೂರೈಸಿದೆ. ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ…