ಸೈಫ್ ಅಲಿ ಖಾನ್ರನ್ನು ಕಷ್ಟದಲ್ಲಿ ಕೈಹಿಡಿದ ಆಟೋ ಚಾಲಕನಿಗೆ 1 ಲಕ್ಷ ಘೋಷಿಸಿದ ಖ್ಯಾತ ಗಾಯಕ

ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಅವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಖ್ಯಾತ ಗಾಯಕ ಮಿಕಾ…