ಕೊಪ್ಪಳ || ಜಿಲ್ಲೆಯ ಐತಿಹಾಸಿಕ ಸಾಣಾಪುರ ಕೆರೆಗೆ ಬಿದ್ದಿದೆ ಬೋಂಗಾ, ಕೆರೆ ಒಡೆದರೆ ಊರು ಮುಳುಗಡೆ ನಿಶ್ಚಿತ.
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಸಾಣಾಪುರ ಕೆರೆ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸಾವಿರಾರು ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿಯರು ಇದನ್ನು ವೀಕ್ಷಿಸಲು ಬರುತ್ತಾರೆ ಮತ್ತು ಇಲ್ಲಿಂದ ಕಲ್ಲೆಸತ…