ಯಾದಗಿರಿ ಜಿಲ್ಲೆಯಿಂದ UPSC ಸಾಧನೆ.

ವೈದ್ಯ ವೃತ್ತಿ ಬಿಟ್ಟು ಯಶಸ್ಸು ಸಾಧಿಸಿದ ಯುವತಿ. ಯಾದಗಿರಿ : ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಶೈಕ್ಷಣಿಕವಾಗಿ ಹಿಂದುಳಿದ ಎಂದು ಕರೆಯಲಾಗುವ ಯಾದಗಿರಿ ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ…