ಸಂಗೊಳ್ಳಿ ರಾಯಣ್ಣನಿಗೆ ಸಿದ್ದರಾಮಯ್ಯ ಹೋಲಿಕೆನಾ..? – ಎನ್ ರವಿಕುಮಾರ್ 

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತಾಡಿದ್ದಾರೆ. ರಾಯಣ್ಣನ್ನ ನಮ್ಮದೇ ಬಾಂದವರು ಹಿಡಿದುಕೊಟ್ರು ಅಂತ ಹೇಳಿದ್ದಾರೆ. ಹಾಗೆಯೇ ನನಗೂ ದ್ರೋಹ ಮಾಡ್ತಿದ್ದಾರೆ ಅಂತ…