ಉಪರಾಷ್ಟ್ರಪತಿ ಚುನಾವಣೆ ಆರಂಭ: ಪ್ರಧಾನಿ ನರೇಂದ್ರ ಮೋದಿ ಮೊದಲ ಮತದಾನದಲ್ಲಿ ಭಾಗವಹಿಸಿದ ಘಳಿಗೆ.

ನವದೆಹಲಿ: ದೇಶದ 17ನೇ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು ಮತದಾನ ಆರಂಭವಾಗಿದೆ. ಜಗದೀಪ್ ಧನ್ಖರ್ ರಾಜೀನಾಮೆ ನಂತರ ತೆರವಾದ ಸ್ಥಾನವನ್ನು ಭರ್ತಿಮಾಡಲು, ಸಂಸತ್ ಭವನದಲ್ಲಿ ಮತದಾನ ಪ್ರಕ್ರಿಯೆ ನಡೆದಿದೆ.…