ಎಸ್‌ಸಿ, ಎಸ್‌ಟಿ ಸಮುದಾಯದ ಪೌರಕಾರ್ಮಿಕರ ವಸತಿ ಯೋಜನೆಗೆ ಗ್ರಹಣ ಹಿಡಿದಿದೆ || ಪಾಲಿಕೆ ಲೇಔಟ್ ನಿರ್ಮಾಣ ಯೋಜನೆ ಮರೀಚಿಕೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿನ ಎಸ್‌ಸಿ, ಎಸ್‌ಟಿ ಸಮುದಾಯದ ಪೌರಕಾರ್ಮಿಕರ ವಸತಿ ಯೋಜನೆಗೆ ಗ್ರಹಣ ಹಿಡಿದಿದೆ. 2008ರಲ್ಲಿ ಭೂಮಿ ಪಡೆದುಕೊಂಡಿದ್ದರೂ ಯೋಜನೆಗೆ ಅನುಮೋದನೆ ಮಾತ್ರ…