ಅಥಣಿ || ಶಾಲಾ ಆವರಣದಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ನೀರಿನ ಟ್ಯಾಂಕ್, ತಪ್ಪಿದ ಭಾರೀ ಅನಾಹುತ
ಅಥಣಿ: ಶಾಲಾ ಮಕ್ಕಳ ದಿನ ಬಳಕೆಗಾಗಿ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್’ವೊಂದು ಇದ್ದಕ್ಕಿದ್ದಂತೆ ಕುಸಿತು ಬಿದಿದ್ದು, ಎದುರಾಗಬೇಕಿದ್ದ ಭಾರೀ ಅನಾಹುತವೊಂದು ಕ್ಷಣಾರ್ಧದಲ್ಲಿ ತಪ್ಪಿದಂತಾಗಿದೆ. ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ…