ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ-ಮಾರಾಟಕ್ಕೆ ಇವೇ ಬೆಸ್ಟ್ ಜಾಗಗಳು

ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಬೇಕು ಎನ್ನುವುದು ಹಲವರ ಕನಸು. ಈಗಾಗಲೇ ಗಗನಕ್ಕೇರಿರುವ ಭೂಮಿಯ ದರಗಳಿಂದ ಬೆಚ್ಚಿಬಿದ್ದಿರುವ ಜನರು ಭವಿಷ್ಯದ ದೃಷ್ಟಿಯಿಂದ ಈಗಲೇ ಆಸ್ತಿ ಖರೀದಿಸೋಣ…