ಉತ್ತರ ಪ್ರದಶ || 20 ದಿನಗಳ ಧರಣಿಗೆ ಗೆಲುವು : ಶಿವಂ ಸೋನ್ಕರ್ಗೆ ಸಿಕ್ತು ಪಿಹೆಚ್ಡಿ ಪ್ರವೇಶ

ಉತ್ತರ ಪ್ರದಶ : ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU)ನಲ್ಲಿ ಪಿಹೆಚ್ಡಿ ಪ್ರವೇಶಕ್ಕಾಗಿ ಕಳೆದ 20 ದಿನಗಳಿಂದ ಧರಣಿಯಲ್ಲಿ ತೊಡಗಿದ್ದ ವಿದ್ಯಾರ್ಥಿ ಶಿವಂ ಸೋನ್ಕರ್ ಗೆ ಅಂತಿಮವಾಗಿ ಜಯ…