ನವಚೈತನ್ಯದೊಂದಿಗೆ ವಿಜಯೇಂದ್ರ ಡ್ಯಾನ್ಸ್!

ಶಿವಮೊಗ್ಗ :ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಡೆದ “ನಮೋ ಯುವ ರನ್” ಮ್ಯಾರಥಾನ್ ಕಾರ್ಯಕ್ರಮ ಒಂದು ರಾಜಕೀಯ ಕಾರ್ಯಕ್ರಮವಲ್ಲ, ಸ್ಪೂರ್ತಿಯ ಜಾತ್ರೆಯಾಯಿತು!…