ಕೊರಟಗೆರೆ || ಶಾರ್ಟ್ ಸರ್ಕೂ್ಯಟ್ನಿಂದ ಮನೆಗೆ ಬೆಂಕಿ : ಬೀದಿಗೆ ಬಂದ ಬಡ ರೈತರ ಕುಟುಂಬ

ಕೊರಟಗೆರೆ: ವಿದ್ಯುತ್  ಶಾರ್ಟ್ ಸರ್ಕೂ್ಯಟ್ನಿಂದ ಬಡ ರೈತರೊಬ್ಬರ ಮನೆ ಸುಟ್ಟು, ಮನೆಯಲ್ಲಿದ್ದ ಬಟ್ಟೆ -ಬರೆ, ದಿನಸಿ, ದಿನಬಳಕೆ ವಸ್ತುಗಳು ಸೇರಿದಂತೆ 2.5 ಲಕ್ಷ ನಗದು ಬೆಂಕಿಯ ಕೆನ್ನಾಲಿಗೆಗೆ…