ಸೈಮಾ ವೇದಿಕೆಯಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನ! ದುನಿಯಾ ವಿಜಯ್ ಗಟ್ಟಿಯಾಗಿ ಎಚ್ಚರಿಕೆ.

ದುಬೈ: ಸೈಮಾ 2025 ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದವರಿಗೆ ಅನುಚಿತ ವರ್ತನೆ ಆಗಿದೆ ಎಂಬ ಆರೋಪ ಹೊರಸಡಲಾಗಿದೆ. ಕಾರ್ಯಕ್ರಮದ ವೇಳೆ ತೆಲುಗು ಚಿತ್ರರಂಗದವರಿಗೆ ಆದ್ಯತೆ…