ಮೈಸೂರು ರೇಷ್ಮೆ ಸೀರೆ: ಆನ್ಲೈನ್ ಖರೀದಿ ತಾತ್ಕಾಲಿಕ ಸ್ಥಗಿತ

ಹೆಚ್ಚಿದ ಬೇಡಿಕೆ, ಪೂರೈಕೆ ಸವಾಲು ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ತಯಾರಿಸುವ ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದಾಗಿ…