ತುಮಕೂರು || ಬಡಮಾರನಹಳ್ಳಿಯಲ್ಲಿ  ಚಿರತೆಯ ಕಾಟ, ಜನಗಳಿಗೆ ಆತಂಕ ವಾತಾವಾರಣ ನಿರ್ಮಾಣ. | Leopard

ತುಮಕೂರು: ಸಿರಾ ತಾಲೂಕು ಹುಲಿಕುಂಟೆ ಹೋಬಳಿ ಬಡಮಾರನಹಳ್ಳಿಯಲ್ಲಿ ಒಂದು ವಾರದಿಂದ ಪ್ರತಿದಿನ ಚಿರತೆ ಜನಗಳ ಕಣ್ಣಿಗೆ ಬೀಳುತ್ತಿರುವುದಿಂದ ಜನಗಳಿಗೆ ಆತಂಕವಾಗಿದೆ.  ಅದರಲ್ಲೂ ಈ ಕುರಿಗಾಹಿಗಳಿಗೆ ಭಯದ ವಾತಾವರಣದಲ್ಲಿ…

ಬೆಂಗಳೂರು || ಸಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೆಚ್ಚಿದ ಒಲವು

ಬೆಂಗಳೂರು:  ಹಾಲಿ ಕೆಂಪೇಗೌಡ ಅಂತಾ ರಾಷ್ಟ್ರೀಯ  ವಿಮಾನ ನಿಲ್ದಾಣಕ್ಕೆ ಉಂಟಾಗುವ ಹೊರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಬೆಂಗಳೂರು ಸುತ್ತಮುತ್ತ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣದ ಪ್ರಸ್ತಾವನೆಗೆ…

ತುಮಕೂರು : ತುಮಕೂರು!!ಅಧಿಕಾರಿಗೆ ಹೆರಿಗೆ ರಜೆ: 110 ಗ್ರಾಮಸ್ಥರ ಪಾಡು ನಾಲ್ಕೈದು ತಿಂಗಳಿಂದ ಪರದಾಟ

ತುಮಕೂರು:- ಒಂದಲ್ಲಾ ಎರಡಲ್ಲಾ, ಬರೋಬ್ಬರಿ 110 ಗ್ರಾಮಗಳು. ಈ ಗ್ರಾಮಗಳ ಸಾರ್ವಜನಿಕ ಪಾಡು ನಾಲ್ಕೈದು ತಿಂಗಳಿಂದ‌ ಶಿವ ಶಿವ ಎನ್ನುವಂತಾಗಿದೆ.  ಯಾಕೆ ಅಂತಾ ಕೇಳಿದ್ರೆ ನೀವು ಒಮ್ಮೆ…

ಕರೇಮಾದೇನಹಳ್ಳಿ ಸರ್ಕಾರಿ ಹಿ. ಪ್ರಾ. ಪಾಠಶಾಲೆಗೆ ಬೇಕಿದೆ ಕಾಯಕಲ್ಪ : ಹಳೆಯ ಶಿಥಿಲ ಕಟ್ಟಡದಿಂದ ಮಕ್ಕಳಿಗೆ ಜೀವ ಭಯ 

ಶಿರಾ: ಇಂದಿನ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಅಂದರೆ ಸುಸಜ್ಜಿತವಾದ ಶಾಲಾ ಕೊಠಡಿಗಳಿದ್ದರೂ ಮಕ್ಕಳ ಹಾಜರಾತಿಯೇ ಕಡಿಮೆ ಇರುತ್ತದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಹಾಜರಾತಿ ಹೆಚ್ಚಿದ್ದರೂ ಹಳೆಯ…

ಜಮೀರ್ ಅಹಮದ್ ಹೇಳಿಕೆ ವಿರುದ್ಧ ಜೆಡಿಎಸ್ ಮುಖಂಡರಿಂದ ಕ್ರಮಕ್ಕೆ ಆಗ್ರಹ

ಶಿರಾ: ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಅನ್ನುವ ಪದ ಬಳಕೆ ಮಾಡುವ ಮೂಲಕ ಅವರ ಅವರ ದೇಹದ ಬಣವನ್ನು ಟೀಕೆ ಮಾಡುವ…

ಜಿಲ್ಲೆಯಾದ್ಯಂತ 634 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ…!

ತುಮಕೂರು ನಗರದ ಶೇ.5೦ರಷ್ಟು ಕೇಂದ್ರಗಳಿಗೆ ನಿವೇಶನ ಕೊರತೆ, ಕತ್ತಲಲ್ಲಿ 86 ಅಂಗನವಾಡಿಗಳು ರನ್.. ಎಸ್.ಹರೀಶ್ ಆಚಾರ್ಯ ತುಮಕೂರು ಅಂಗನವಾಡಿ ಕೇಂದ್ರಗಳನ್ನು ಮಾಂಟೆಸ್ಸರಿಗಳಾಗಿ ಮೇಲ್ದರ್ಜೆಗೇರಿಸುವ ಜೊತೆಗೆ ಸೂಕ್ತ ಸ್ಥಳಾವಕಾಶ…