ನೈಸರ್ಗಿಕವಾಗಿ ಚರ್ಮವನ್ನು ಬೀಚ್ ಮಾಡುವ & ಚರ್ಮಕ್ಕೆ ಹೊಳಪು ನೀಡುವ ಗುಣ ಟೊಮೆಟೋ

*ಟೊಮೆಟೋ ರಸಕ್ಕೆ ಅಲೋವೆರಾ ಬೆರೆಸಿ ಕಣ್ಣಿನ ತಳಭಾಗಕ್ಕೆ ಹಚ್ಚಿ. *ಟೊಮೆಟೊಗೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ.. 10 ನಿಮಿಷದ ಬಳಿಕ ತೊಳೆಯುವುದರಿಂದ ತ್ವಚೆಯ ಸತ್ತ ಕೋಶಗಳು ಮಾಯವಾಗಿ…