ಬೆಂಗಳೂರು || ಸ್ಮಾರ್ಟ್ ಮೀಟರ್ ಅಳವಡಿಕೆ, ಕೇಂದ್ರದ ನಿಯಮಗಳಿಗೆ ಇಂಧನ ಇಲಾಖೆ ಬದ್ದ : ರಾಜ್ಯ ಬಿಜೆಪಿ ಯಾರ ವಿರುದ್ಧ ಹೋರಾಟ ಮಾಡಬೇಕು…?
ಬೆಂಗಳೂರು: ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ನಿರ್ದಿಷ್ಟ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಏಕೈಕ ಉದ್ದೇಶದಿಂದ, ಟೆಂಡರ್ ಷರತ್ತುಗಳನ್ನೇ ಬದಲಿಸಲಾಗಿದೆ ಎಂಬ ಆಕ್ಷೇಪಕ್ಕೆ ಇಂಧನ ಇಲಾಖೆ ಗುರಿಯಾಗಿದೆ. ಸ್ಮಾರ್ಟ್ ಮೀಟರ್…